Daily Doubt Clarification from your GUIDE(Mentor).
Unmatchable Quality.
Unmatchable One to One Personalized Guidance.
ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಐಎಎಸ್ ತಯಾರಿ ನಡೆಸುವುದು , ಹಲವು ಕಾರಣಗಳಿಂದ , ಹಲವು ದಶಕಗಳಿಂದ , ಹಲವು ರೀತಿಯ ಸಮಸ್ಯೆಗಳು ಎದುರಾಗುತ್ತಿವೆ.
ಜೊತೆಗೆ ಕನ್ನಡ ಸಾಹಿತ್ಯದಲ್ಲಿ , ಹಲವಾರು ವಿದ್ಯಾರ್ಥಿಗಳಿಗೆ, ಇಂದಿಗೂ ವಿಮರ್ಶಾತ್ಮಕವಾಗಿ ಉತ್ತರಿಸುವುದು , ಕಠಿಣವಾಗೇ ಉಳಿದಿರುವುದು ಕಟು ಸತ್ಯವಾಗಿದೆ..
ಅಲ್ಲದೆ 'Unavailability of Right Mentor at Right time' ಸಹ ನಮ್ಮ ವಿದ್ಯಾರ್ಥಿಗಳಿಗೆ ಆಗುತ್ತಿರುವ ಪ್ರಮುಖ ಸಮಸ್ಯೆಯಲ್ಲಿ ಒಂದು..
ಹಾಗಾಗಿ ನಿಮ್ಮ ಪರಿಶ್ರಮ ಹಾಗೂ ನಮ್ಮ 'GUIDE' (Mentorship)ನ ಮಾರ್ಗದರ್ಶನ ಇವೆರಡು ಸರಿಯಾದ ಸಮಯದಲ್ಲಿ ಒಟ್ಟಿಗೆ ಕೂಡಿ ಬಂದರೆ ನಿಮ್ಮ ಕನಸು ಇನ್ನು ಕನಸಾಗಿ ಉಳಿಯದು ಆತ್ಮೀಯರೇ . .
ಹಾಗಾಗಿ ವಿದ್ಯಾರ್ಥಿಗಳಿಗೆ ಮುಖ್ಯ ಸಮಸ್ಯೆಯಾದ unavailability of Right mentors at Right time ಅನ್ನು ಬಗೆಹರಿಸಲೆಂದೇ , ಕ್ರಾಂತಿ IAS ಸ್ಥಾಪನೆಯಾಗಿರುವುದು, ಹಾಗಾಗಿ Right time ಬಂದಿದೆ, Right Decision ತೆಗೆದುಕೊಳ್ಳಿ ಅಷ್ಟೇ.