img

About Us

about-img
shape-1 shape-2 shape-3
About Us

ಬದಲಾವಣೆ ಜಗದ ನಿಯಮ ಎನ್ನುವ ತತ್ವವನ್ನು ಅಕ್ಷರಶಃ ದಶಕಗಳಿಂದ ಪಾಲಿಸಿಕೊಂಡು ಬರುತ್ತಿರುವ ಸಂಸ್ಥೆಗಳಲ್ಲಿ ಪ್ರಮುಖವಾಗಿ ನಿಲ್ಲುವುದು UPSC.

ಹಾಗಾಗಿ UPSC ಯಲ್ಲಿ ಆಗುತ್ತಿರುವ ಬದಲಾವಣೆಗೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡುವುದು ಒಂದು ಸಂಸ್ಥೆಯ ಪ್ರಮುಖ ಕಾರ್ಯ ಸೂಚಿಗಳೆಲ್ಲೊಂದಾಗಿರುತ್ತದೆ. .

ಅದರಲ್ಲೂ 2011 ರಿಂದ 2024 ರವರೆಗೂ UPSCಯಲ್ಲಿ ಆಗುತ್ತಿರುವ ಕ್ಷಿಪ್ರಗತಿಯ ಬದಲಾವಣೆಗಳನ್ನು ವಿದ್ಯಾರ್ಥಿಗಳ ಅನುಕೂಲಕ್ಕೆ ಹಾಗೂ ಅಗತ್ಯಕ್ಕೆ ತಕ್ಕಂತೆ ವಿಸಂಕೇತಿಸಿ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವುದು ಕ್ರಾಂತಿ IAS ನ ಮೂಲ ಮಂತ್ರವಾಗಿದೆ..

ಹಾಗಾಗಿಯೇ ಸುಮಾರು 12,000 ತಾಸುಗಳ (Hours) , ಅಧ್ಯಯನ ಹಾಗೂ ಸಂಶೋಧನಾನುಭವದ ಆಧಾರದ ಜೊತೆಗೆ ನಮ್ಮ ಬೋಧನಾ ಕ್ರಮವೂ ಸಹ 'Most Updated version' ಆಗಿರುವುದರಿಂದ ನಮ್ಮ ಕನ್ನಡ ವಿದ್ಯಾರ್ಥಿಗಳಿಗೆ 'ಗುಣಮಟ್ಟದ ವೈಯಕ್ತಿಕ ಮಾರ್ಗದರ್ಶನ' / 'Real one to one - personalized Guidance ' ಅನ್ನು ನೀಡುವುದು - ಕ್ರಾಂತಿ IAS ನ ಪ್ರಮುಖ ಧ್ಯೇಯೋದ್ದೇಶದಲ್ಲೊಂದಾಗಿದೆ.

shape-4