img


shape-1 shape-2
icon

Daily Doubt Clarification from your GUIDE(Mentor).

icon

Unmatchable Quality.

icon

Unmatchable One to One Personalized Guidance.

ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಐಎಎಸ್ ತಯಾರಿ ನಡೆಸುವುದು , ಹಲವು ಕಾರಣಗಳಿಂದ , ಹಲವು ದಶಕಗಳಿಂದ , ಹಲವು ರೀತಿಯ ಸಮಸ್ಯೆಗಳು ಎದುರಾಗುತ್ತಿವೆ.

ಜೊತೆಗೆ ಕನ್ನಡ ಸಾಹಿತ್ಯದಲ್ಲಿ , ಹಲವಾರು ವಿದ್ಯಾರ್ಥಿಗಳಿಗೆ, ಇಂದಿಗೂ ವಿಮರ್ಶಾತ್ಮಕವಾಗಿ ಉತ್ತರಿಸುವುದು , ಕಠಿಣವಾಗೇ ಉಳಿದಿರುವುದು ಕಟು ಸತ್ಯವಾಗಿದೆ..

ಅಲ್ಲದೆ 'Unavailability of Right Mentor at Right time' ಸಹ ನಮ್ಮ ವಿದ್ಯಾರ್ಥಿಗಳಿಗೆ ಆಗುತ್ತಿರುವ ಪ್ರಮುಖ ಸಮಸ್ಯೆಯಲ್ಲಿ ಒಂದು..

ಹಾಗಾಗಿ ನಿಮ್ಮ ಪರಿಶ್ರಮ ಹಾಗೂ ನಮ್ಮ 'GUIDE' (Mentorship)ನ ಮಾರ್ಗದರ್ಶನ ಇವೆರಡು ಸರಿಯಾದ ಸಮಯದಲ್ಲಿ ಒಟ್ಟಿಗೆ ಕೂಡಿ ಬಂದರೆ ನಿಮ್ಮ ಕನಸು ಇನ್ನು ಕನಸಾಗಿ ಉಳಿಯದು ಆತ್ಮೀಯರೇ . .

ಹಾಗಾಗಿ ವಿದ್ಯಾರ್ಥಿಗಳಿಗೆ ಮುಖ್ಯ ಸಮಸ್ಯೆಯಾದ unavailability of Right mentors at Right time ಅನ್ನು ಬಗೆಹರಿಸಲೆಂದೇ , ಕ್ರಾಂತಿ IAS ಸ್ಥಾಪನೆಯಾಗಿರುವುದು,  ಹಾಗಾಗಿ Right time ಬಂದಿದೆ, Right Decision ತೆಗೆದುಕೊಳ್ಳಿ ಅಷ್ಟೇ.


ಸುಡುವ  ವಜ್ರಗಳೇ 🔥ನಿಮಗೆ ಶುಭವಾಗಲಿ ‼️

about-img
shape-1 shape-2 shape-3
ಪ್ರಶಂಸಾ ಪತ್ರಗಳು / Testimonials

“ ಬೆಂಗಳೂರು to ಕಲಬುರ್ಗಿ Bus Ticket ಗಿಂತ ಕಡಿಮೆ ದರದ Course ಇದು !

ಲೇಖನಿ - 300 course join ಆದ ನಂತರ ನನ್ನ ಉತ್ತರದ ಗುಣಮಟ್ಟ , ಕಡಿಮೆ ಸಮಯದಲ್ಲೇ ಸಾಧಾರಣದಿಂದ ಅತ್ಯುತ್ತಮವಾಯಿತು.

ಹಣಮಂತ ತಳಿಬಿಡಿ (ಕಲಬುರಗಿ)

ಲೇಖನಿ- 300 daily answer writing practice course ನ ವಿದ್ಯಾರ್ಥಿ ).

“ Free content in telegram !”

Thanx to ಕ್ರಾಂತಿ IAS , ಯಾಕಂದ್ರೆ Telegram ನಲ್ಲಿ Free ಆಗಿ post ಮಾಡಿರುವ ಅತ್ಯುತ್ತಮ ಉತ್ತರದ sample copies ನಿಂದಾಗಿ , ಅತ್ಯುತ್ತಮ ಉತ್ತರ ಹೇಗೆ ಬರೆಯಬೇಕೆಂದು ಟೆಲಿಗ್ರಾಂ ನಿಂದಲೇ Free ಆಗಿ ಕಲಿತೆ.

ದೀಪಕ್ ಅರಸೀಕೆರೆ

( ಕ್ರಾಂತಿ IAS ಕನ್ನಡ ಸಾಹಿತ್ಯದ ವಿದ್ಯಾರ್ಥಿ)

“ ಪರಿಶ್ರಮ Prelims - online student”

ಎಷ್ಟೇ ಪ್ರಯತ್ನಿಸಿದರು Prelims ನಲ್ಲಿ ಬಹಳ ಕಡಿಮೆ ಅಂಕ ಬರುತ್ತಿತ್ತು ನಂತರ "ಪರಿಶ್ರಮ Prelims" ನಲ್ಲಿ ಹೇಳಿಕೊಟ್ಟ Three Hour Tumb Rule ನಿಂದಾಗಿ ಈಗ ಕಡಿಮೆ study ಮಾಡಿದ್ರು prelims test series ನಲ್ಲಿ ಅಧಿಕ ಅಂಕ ಲಭಿಸುತ್ತಿದೆೆ.”

ಮಾನಸ . ಆರ್

( ಪರಿಶ್ರಮ Prelims Online 2025 batch 1 student )

“ ಲಕ್ಷ್ಯ - Offline batch student - ”

ಫ್ರೆಂಡ್ ಒಬ್ಬರ ಮುಖಾಂತರ ಕ್ರಾಂತಿ IASನ "ಲಕ್ಷ್ಯ Prelims cum Mains integrated course" ಅನ್ನು ಸೇರಿಕೊಂಡ ಮೇಲೆ , test series ನಲ್ಲಿ ಈಗ ಅತ್ಯುತ್ತಮವಾದ ಅಂಕಗಳನ್ನು ಗಳಿಸುತ್ತಿದ್ದೇನೆ , ಕಾರಣ ಇಲ್ಲಿನ mentors ಹೇಳಿಕೊಟ್ಟ 33% rule study techniques ನಿಂದಾಗಿ ಕಡಿಮೆ ಓದಿ ಹೆಚ್ಚು ಅಂಕ ಗಳಿಸುತ್ತಿದ್ದೇನೆ.

ವಿನಯ್ ಭಾರದ್ವಜ್

(ಲಕ್ಷ್ಯ -2025 Prelims cum Mains integrated offline batch 1 ವಿದ್ಯಾರ್ಥಿ )

“ 3 ವರ್ಷ ಗಳಿಂದ ಇದನ್ನೇ ಹುಡುಕುತ್ತಿದ್ದೆ ”

“ ನಾನು ಉತ್ತರಗಳನ್ನೇನೋ ಬರೆಯುತ್ತಿದ್ದೆ , ಆದರೆ ಅದು ವಿಮರ್ಶಾತ್ಮಕವಾಗಿ ಇರುತ್ತಿರಲಿಲ್ಲ ಆದರೆ ಸೂತ್ರ - 300 course join ಆದ ನಂತರ , ವಿಮರ್ಶಾತ್ಮಕವಾಗಿ ಬರೆಯುವುದನ್ನು Professor ಅವರ ಮಾರ್ಗದರ್ಶನದಲ್ಲಿ ಅದ್ಭುತವಾಗಿ ಕಲಿಯುತ್ತಿದ್ದೇನೆ, ಧನ್ಯವಾದಗಳು ಸರ್.”

ಭರತ್ . ವೈ . ವಿ

( ಕನ್ನಡ ಸಾಹಿತ್ಯದ secret skills to score 300+ ವಿದ್ಯಾರ್ಥಿ )